Apple TV

  • 2026 Emmy® Nominee

    Scandals, affairs, conspiracies. And that’s just the news team.

  • Seth Rogen stars in an outrageous showbiz satire.

ಇಲ್ಲಿ ಮತ್ತು ನಿಮ್ಮ ಟಿವಿಯಲ್ಲಿ ವೀಕ್ಷಿಸಿ.

ನಿಮ್ಮ Apple ಸಾಧನಗಳು, ಸ್ಮಾರ್ಟ್ TVಗಳು, ವೆಬ್ ಮುಂತಾದವುಗಳಲ್ಲಿ ಲಭ್ಯವಿರುವ Apple TV ಅನ್ನು TV ಆ್ಯಪ್‌ನಲ್ಲಿ ಹುಡುಕಿ.

  • Apple TV 4K
  • Samsung
  • LG
  • VIZIO
  • Sony
  • Xfinity
  • Roku
  • Fire TV
  • Google TV
  • ಪ್ಲೇಸ್ಟೇಷನ್
  • Xbox
  • **WTA.SupportedDeviceName.Highsense**
  • TCL

ಪ್ರಯಾಣದಲ್ಲಿರುವಾಗ ವೀಕ್ಷಿಸಿ.

Apple TV ವೀಕ್ಷಿಸಲು ಎಲ್ಲ ಮಾರ್ಗಗಳನ್ನು ನೋಡಿ
  • iPhone
  • iPad
  • Mac ಮತ್ತು Windows
  • Apple Vision Pro
  • AirPlay
  • Android
  • ವೆಬ್

ಪ್ರಶ್ನೆಗಳು? ಉತ್ತರಗಳು.

  • Apple TV ಎಂದರೇನು?

    Apple TVಯು Apple Originals ತಾಣವಾಗಿದೆ, ಇದರಲ್ಲಿ ನೂರಾರು ವಿಶೇಷವಾದ ಶೋಗಳು ಮತ್ತು ಮೂವಿಗಳಿವೆ - ರೋಮಾಂಚಕ ನಾಟಕಗಳು ಮತ್ತು ಭವ್ಯವಾದ ವೈಜ್ಞಾನಿಕ ಕಥೆಗಳಿಂದ ಹಿಡಿದು ಮನಸ್ಸಿಗೆ ಮುದ ನೀಡುವ ಹಾಸ್ಯಗಳವರೆಗೆ - ಪ್ರತಿ ವಾರ ಹೊಸ ಬಿಡುಗಡೆಗಳು ಅದು ಕೂಡ ಜಾಹೀರಾತುಗಳಿಲ್ಲದೆ ಲಭ್ಯವಿದೆ. Apple TV ಸಬ್ಸ್‌ಕ್ರೈಬರ್ ಆಗಿ, ನೀವು ನಿಯಮಿತ ಸೀಸನ್‌ನಲ್ಲಿ ಪ್ರತಿ ಶುಕ್ರವಾರ ಎರಡು MLB ಪಂದ್ಯಗಳೊಂದಿಗೆ ಶುಕ್ರವಾರ ರಾತ್ರಿಯ ಬೇಸ್ಬಾಲ್ ಅನ್ನು ಸಹ ವೀಕ್ಷಿಸಬಹುದು. 2026 ರಿಂದ, ನೀವು ಪ್ರತಿ ಮೇಜರ್ ಲೀಗ್ ಸಾಕರ್ ಪಂದ್ಯ ಮತ್ತು ಪ್ರತಿ Forumula 1 Grand Prix ಅನ್ನು (U.S. ಮಾತ್ರ) ಸ್ಟ್ರೀಮ್ ಮಾಡಬಹುದು - ಪ್ರತಿ ಅಭ್ಯಾಸ ಲ್ಯಾಪ್, ಅರ್ಹತಾ ಸೆಷನ್ ಮತ್ತು ರೇಸ್. ಸಬ್‌ಸ್ಕ್ರೈಬ್ ಮಾಡಿ ಮತ್ತು Apple TV ಅಪ್ಲಿಕೇಶನ್‌ನಲ್ಲಿ ಅಥವಾ ಇಲ್ಲಿ linux.fleirns.dpdns.org ನಲ್ಲಿ ವೀಕ್ಷಿಸಿ. Apple TV ಸಬ್ಸ್‌ಕ್ರಿಪ್ಷನ್‌ನಲ್ಲಿ ತೃತೀಯ ವ್ಯಕ್ತಿಯ ಸಬ್ಸ್‌ಕ್ರಿಪ್ಷನ್ ಸೇವೆಗಳು ಅಥವಾ Apple TV ಆ್ಯಪ್‌ನಲ್ಲಿ ಬಾಡಿಗೆಗೆ ಅಥವಾ ಖರೀದಿಗೆ ಲಭ್ಯವಿರುವ ವಿಷಯಗಳು ಸೇರಿರುವುದಿಲ್ಲ.
  • Apple TV ಚಂದಾದಾರಿಕೆಯ ಬೆಲೆ ಎಷ್ಟು?

    ನೀವು ಆಯ್ಕೆ ಮಾಡುವ ಆಫರ್ ಅನ್ನು ಆಧರಿಸಿ ಬೆಲೆಯಲ್ಲಿ ವ್ಯತ್ಯಾಸವಾಗಬಹುದು:
    1. ನೀವು ಒಂದು Apple TV 4K ಅನ್ನು ಖರೀದಿಸಿದರೆ, Apple TV 3 ತಿಂಗಳವರೆಗೆ ಉಚಿತವಾಗಿ ಲಭ್ಯವಿರುತ್ತದೆ.1
    2. ಮಾಸಿಕ ಸಬ್ಸ್‌ಸ್ಕ್ರಿಪ್ಷನ್ ತಿಂಗಳಿಗೆ , ಮಾತ್ರ.
    3. Apple TVಯು Apple One ನಲ್ಲಿ ಲಭ್ಯವಿದ್ದು, ಇದು ಐದು ಇತರ Apple ಸೇವೆಗಳನ್ನು ಒಂದೇ ಮಾಸಿಕ ಸಬ್ಸ್‌ಸ್ಕ್ರಿಪ್ಷನ್‌ನಲ್ಲಿ ಒದಗಿಸುತ್ತದೆ.
    4. Apple Music ವಿದ್ಯಾರ್ಥಿ ಪ್ಲಾನ್ ಜೊತೆಗೆ Apple TV ಆ್ಯಕ್ಸೆಸ್ ಉಚಿತವಾಗಿ ದೊರೆಯುತ್ತದೆ.3
  • ನಾನು Apple TV ಸಬ್‌ಸ್ಕ್ರಿಪ್ಶನ್ ಅನ್ನು ಉಚಿತವಾಗಿ ಪಡೆಯಬಹುದೇ?

    Apple TV ಅನ್ನು ಉಚಿತವಾಗಿ ಬಳಸಿ ನೋಡಲು ಕೆಲವು ಉಪಾಯಗಳಿವೆ. ಮೊದಲನೇ ಉಪಾಯ, ನಿಮ್ಮ iPhone, iPad, Apple TV 4K ಅಥವಾ HD, ಅಥವಾ ಇನ್ನಾವುದೇ ಸ್ಟ್ರೀಮಿಂಗ್ ಸಾಧನಗಳು ಅಥವಾ Apple TV ಆ್ಯಪ್‌ನಲ್ಲಿ ಟ್ರಯಲ್ ಅನ್ನು ಪ್ರಾರಂಭಿಸುವ ಮೂಲಕ 7 ದಿನಗಳವರೆಗೆ Apple TV ಅನ್ನು linux.fleirns.dpdns.org ನಲ್ಲಿ ಉಚಿತವಾಗಿ ಬಳಸಿ ನೋಡಬಹುದು.[2] ನೀವು ಇತ್ತೀಚೆಗೆ 3-ತಿಂಗಳು ಅಥವಾ Apple TV ಯ ಇತರ ಯಾವುದೇ ಉಚಿತ ಟ್ರಯಲ್ ಅನ್ನು ಒಳಗೊಂಡಿರುವ Apple ಹಾರ್ಡ್‌ವೇರ್ ಅನ್ನು ಖರೀದಿಸಿದ್ದರೆ ಮತ್ತು ಅದಕ್ಕೆ ನೀವು ಅರ್ಹರಾಗಿದ್ದರೆ, ನಿಮ್ಮ ಇತ್ತೀಚಿನ ಹಾರ್ಡ್‌ವೇರ್ ಖರೀದಿಗೆ ಸಂಬಂಧಿಸಿದ Apple ಖಾತೆಗೆ ಸೈನ್ ಇನ್ ಮಾಡಿದಾಗ, ಈ ಆಫರ್ Apple TV ಆ್ಯಪ್‌ನಲ್ಲಿ ತಾನಾಗಿಯೇ ಕಾಣಿಸುತ್ತದೆ.
  • Apple TV ಅನ್ನು ನಾನು ಎಲ್ಲಿ ನೋಡಬಹುದು?

    Apple TV ಆ್ಯಪ್ ಮೂಲಕ, ನಿಮ್ಮ ನೆಚ್ಚಿನ Apple ಸಾಧನಗಳು, ಸ್ಮಾರ್ಟ್ ಟಿವಿಗಳು, ಸ್ಟ್ರೀಮಿಂಗ್ ಸಾಧನಗಳು, ಗೇಮ್ ಕನ್ಸೋಲ್‌ಗಳು, Android ಮೊಬೈಲ್ ಸಾಧನಗಳು, Windows ಮತ್ತು ಕೆಲವು ಆಯ್ದ ಕೇಬಲ್ ಬಾಕ್ಸ್‌ಗಳಲ್ಲಿ ನೀವು ವೀಕ್ಷಿಸಬಹುದು. ಜೊತೆಗೆ, ನಿಮ್ಮ ವೆಬ್ ಬ್ರೌಸರ್ ಮೂಲಕ linux.fleirns.dpdns.org ನಲ್ಲಿಯೂ ವೀಕ್ಷಿಸಬಹುದು.
  • Apple TV ಸಬ್ಸ್‌ಸ್ಕ್ರಿಪ್ಷನ್ ಜೊತೆಗೆ ನಾನು ಏನೆಲ್ಲಾ ವೀಕ್ಷಿಸಬಹುದು?

    Apple TV ಮೂಲಕ, ನೀವು ನೂರಾರು Apple Original ಶೋಗಳು ಮತ್ತು ಮೂವಿಗಳನ್ನು ವೀಕ್ಷಿಸಬಹುದು, ಜೊತೆಗೆ ಪ್ರತಿ ಶುಕ್ರವಾರ ನಿಯಮಿತ ಸೀಸನ್‌ನಲ್ಲಿ ಎರಡು MLB ಪಂದ್ಯಗಳೊಂದಿಗೆ ಶುಕ್ರವಾರ ರಾತ್ರಿಯ ಬೇಸ್ಬಾಲ್ ವೀಕ್ಷಿಸಬಹುದು ಮತ್ತು 2026 ರಲ್ಲಿ ಪ್ರಾರಂಭವಾಗಿ ನೀವು Formula 1 ಅನ್ನು ಸ್ಟ್ರೀಮ್ ಮಾಡಲು ಸಾಧ್ಯವಾಗುತ್ತದೆ (U.S. ಮಾತ್ರ)—ಪ್ರತಿ ಅಭ್ಯಾಸ ಲ್ಯಾಪ್, ಅರ್ಹತಾ ಸೆಷನ್ ಮತ್ತು ರೇಸ್—ಹಾಗೆಯೇ ಪ್ರತಿ ಮೇಜರ್ ಲೀಗ್ ಸಾಕರ್ ಪಂದ್ಯವನ್ನು ವೀಕ್ಷಿಸಬಹುದು. Apple TV Emmy® ಪ್ರಶಸ್ತಿ ವಿಜೇತ ಸರಣಿಗಳಾದ “The Studio,” “Severance,” “The Morning Show,” “Slow Horses,” ಮತ್ತು “Ted Lasso,” “Shrinking,” “Your Friends & Neighbors,” “Hijack,” ಮತ್ತು “Monarch: Legacy of Monsters,” ನಂತಹ ಜಾಗತಿಕ ಹಿಟ್‌ಗಳು ಮತ್ತು “The Gorge,” ನಂತಹ Apple Original Films ಗಳ ತಾಣವಾಗಿದೆ, ಜೊತೆಗೆ ಪ್ರತಿ ವಾರ ಹೊಸ ಬಿಡುಗಡೆಗಳು ಇರುತ್ತವೆ. ನೀವು ಎಲ್ಲವನ್ನೂ Apple TV ಆ್ಯಪ್ ಮತ್ತು linux.fleirns.dpdns.org ನಲ್ಲಿ ವೀಕ್ಷಿಸಬಹುದು.
  • ನಾನು ನನ್ನ Apple TV ಸಬ್‌ಸ್ಕ್ರಿಪ್ಶನ್ ಅನ್ನು ನನ್ನ ಕುಟುಂಬದೊಂದಿಗೆ ಹಂಚಿಕೊಳ್ಳಬಹುದೇ?

    ಹೌದು. Apple TV ನಿಮ್ಮ ಸಬ್ಸ್‌ಕ್ರಿಪ್ಷನ್ ಅನ್ನು ಕುಟುಂಬದ ಗರಿಷ್ಠ ಐದು ಸದಸ್ಯರೊಂದಿಗೆ ಉಚಿತವಾಗಿ ಹಂಚಿಕೊಳ್ಳಲು ನಿಮಗೆ ಅನುವು ಮಾಡಿಕೊಡುತ್ತದೆ.
  • Formula 1 ಅನ್ನು ನಾನು ಎಲ್ಲಿ ವೀಕ್ಷಿಸಬಹುದು?

    ನೀವು U.S. ನಲ್ಲಿ ನೆಲೆಸಿದ್ದರೆ, ನಿಮ್ಮ Apple TV ಸಬ್ಸ್‌ಕ್ರಿಪ್ಷನ್‌ನೊಂದಿಗೆ Formula 1 ರೇಸ್‌ಗಳು ಮತ್ತು ಎಕ್ಸ್‌ಕ್ಲೂಸಿವ್ ಕಂಟೆಟ್ ಅನ್ನು ವೀಕ್ಷಿಸಬಹುದು. ಇನ್ನಷ್ಟು ತಿಳಿದುಕೊಳ್ಳಲು, Apple TV ಯಲ್ಲಿ Formula 1 ಅನ್ನು ಎಲ್ಲಿ ವೀಕ್ಷಿಸಬೇಕು ಎಂಬುದನ್ನು ನೋಡಿ.